‘ಆರೋಗ್ಯ ಆಶಯ’ ಕೃತಿಗೆ ಪ್ರಶಸ್ತಿ

aa‘ಆರೋಗ್ಯ ಆಶಯ’ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ

‘ಆರೋಗ್ಯ ಆಶಯ’ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ 2017ರ ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿ ಪ್ರಶಸ್ತಿಯನ್ನು ಅಕ್ಟೋಬರ್ 15, 2017ರಂದು ನಡೆದ ಸಮಾರಂಭದಲ್ಲಿ ಹಿರಿಯ ವಿಮರ್ಶಕರಾದ ಡಾ. ಸಿ. ಎನ್. ರಾಮಚಂದ್ರನ್ ಹಾಗೂ ಹಿರಿಯ ವಿದ್ವಾಂಸರಾದ ಡಾ. ಗುರುಲಿಂಗ ಕಾಪ್ಸೆಯವರು ಡಾ॥ ಶ್ರೀನಿವಾಸ ಕಕ್ಕಿಲ್ಲಾಯ ಅವರಿಗೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ವರದಿ ಇಲ್ಲಿದೆ: http://www.prajavani.net/news/article/2017/08/18/514226.html

 

 

 

‘ಆರೋಗ್ಯ ಆಶಯ’ ಕ್ಕೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವೈದ್ಯಕೀಯ ಶ್ರೇಷ್ಠ ಲೇಖಕ ಪ್ರಶಸ್ತಿ

‘ಆರೋಗ್ಯ ಆಶಯ’ ಕೃತಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವೈದ್ಯಕೀಯ ಶ್ರೇಷ್ಠ ಲೇಖಕ ಪ್ರಶಸ್ತಿಯನ್ನು ನೀಡಲಾಗಿದೆ. ಜುಲೈ5, 2017ರಂದು ಬೆಂಗಳೂರಿನ ಸುರಾನ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಸಚಿವರಾದ ಶ್ರೀ.ಎಂ ಆರ್ ಸೀತಾರಾಂ ಅವರು ಪ್ರಶಸ್ತಿಯನ್ನು ನೀಡಿದರು.

(Sitting from left) Shreshta Lekhaka Awardees Writers Dr B S Jaiprakash, Dr Palahalli Vishwanath, Prof. R Venugopal, Dr Nagesh Kumar G Rao, Dr Srinivasa Kakkillaya Bevinje and Dr A S Kumara Swamy being felicitating at the workshop on “Medicinal Science and Information Technology” organised by Karnataka Science and Technology Academy (KSTA) in Bengaluru on Wednesday. (Standing from left) KSTA member Dr H S Nagaraju, Minister M R Seetharam, KSTA member Vasundara Bhupati, Surana College Principal Shakuntala Samuelson, Surana College Managing Trustee Achrana Surana and KSTA Chief Executive officer Dr H Honnegowda are seen. -Photo/ M S MANJUNATH (Photo: Prajavani)

ವರದಿ: http://www.prajavani.net/news/article/2017/07/06/504009.html

Leave a Reply