‘ಆರೋಗ್ಯ ಸಂಪದ’ ಬರಹಗಳು

ಆರೋಗ್ಯ ಸಂಪದ  ಸಮುದಾಯ  ತಾಣದಲ್ಲಿ ನಾನು ಬರೆದಿರುವ ಕೆಲವು ಲೇಖನಗಳು:

 

  • ಉರಿಯೂತ ನಿವಾರಕಗಳ ಬಳಕೆಯಿಂದ ಗರ್ಭಪಾತ, ಮೂತ್ರಪಿಂಡಗಳ ಕ್ಯಾನ್ಸರ್. 09/08/2011 [ಓದಿ]
  • ಬಾಬಾ ರಾಮದೇವನ ನಿಜರೂಪ. 06/10/2011. [ಓದಿ]
  • ಉರಿಯೂತ ನಿವಾರಕಗಳಿಂದ ಮತ್ತಷ್ಟು ತೊಂದರೆ. 03/12/2011. [ಓದಿ]
  • ಹೋಮಿಯೋಪತಿ ’ತಜ್ಞರಿಗೆ’ ಜೇಮ್ಸ್ ರಾಂಡಿಯ ಹೊಸ ಸವಾಲು. 02/08/2011. [ಓದಿ]
  • ಹೋಮಿಯೋಪತಿಯಲ್ಲಿ ಏನೂ ಇಲ್ಲ: 10:23 ಪ್ರತಿಭಟನೆ. 01/28/2011. [ಓದಿ]
  • ಉರಿಯೂತ ನಿರೋಧಕಗಳ ಬಗ್ಗೆ ಎಚ್ಚರವಿರಲಿ. 01/14/2011. [ಓದಿ]
  • ವಿಷಪೂರಿತ ಲಸಿಕೆಗಳ ಪರೀಕ್ಷೆಯೂ, ಬಿಲ್ ಗೇಟ್ಸ್ ನ ಜನಸಂಖ್ಯಾ ನಿಯಂತ್ರಣ ಯೋಜನೆಯೂ. 12/24/2010. [ಓದಿ]
  • ವಿಶ್ವ ಮಧುಮೇಹ ದಿನ ಹಾಗೂ ಮಕ್ಕಳ ದಿನಾಚರಣೆಯಂದು ಸರಳ ಪ್ರತಿಜ್ಞೆ. 11/14/2010. [ಓದಿ]
  • ಹಾರ್ಮೋನ್ ಚಿಕಿತ್ಸೆಯಿಂದ ಮಾರಣಾಂತಿಕ ಸ್ತನ ಕ್ಯಾನ್ಸರ್ ಹೆಚ್ಚಳ: ಹೊಸ ವರದಿ. 10/30/2010. [ಓದಿ]
  • ರೊಸಿಗ್ಲಿಟಝೋನ್ ಹಾಗೂ ಸಿಬುಟ್ರಮಿನ್ ಇನ್ನಿಲ್ಲ. 10/09/2010. [ಓದಿ]
  • ಫ್ಲೂ ಹೋಯ್ತು, ಲಸಿಕೆ ಬಂತು ಢುಂ ಢುಂ ಢುಂ! 08/12/2010. [ಓದಿ]
  • ಮಕ್ಕಳಲ್ಲಿ ದೊಡ್ಡವರ ಕಾಹಿಲೆಗಳಿಗೆ ಕಾರಣವೇನು: ಒತ್ತಡವೇ, ಆಹಾರವೇ? 09/10/2010. [ಓದಿ]
  • ಡೆಂಗೀ ಜ್ವರಕ್ಕೆ ಪ್ಲೇಟ್ಲೆಟ್ ಮರುಪೂರಣವು ಅಗತ್ಯವೇ? 08/18/2010. [ಓದಿ]
  • ಈ ಮಹಾ ಪರಾಕ್ರ (ಕ್ರಿ)ಮಿ ಯನ್ನು ಸೃಷ್ಟಿಸಿದವರಾರು? 08/16/2010. [ಓದಿ]
  • ಹೋಮಿಯೋಪತಿಯಲ್ಲಿ ಹರ(ಹುರು)ಳಿಲ್ಲ! 08/09/2010. [ಓದಿ]
  • ನ್ಯುಮೋನಿಯಾ ಲಸಿಕೆ ಬೇಕೇ? 02/24/2010. [ಓದಿ]
  • ಫ್ಲೂ ಔಷಧಗಳ ಬಗ್ಗೆ ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲಿ ಕಟು ವಿಮರ್ಶೆ 12/09/2009. [ಓದಿ]
  • ಈಗ ಹಂದಿ ಜ್ವರ! 04/28/2009. [ಓದಿ]
  • ದಾನಶೂರ ಬಿಲ್ ಗೇಟ್ಸನೂ, ನಮ್ಮ ಆರೋಗ್ಯವೂ. 05/11/2009. [ಓದಿ]
  • ಮಾರುಕಟ್ಟೆಯಿಂದ ಮಾಯವಾದ ಪ್ರಾಣಿಜನ್ಯ ಇನ್ಸುಲಿನ್: ಕೇಂದ್ರ ಸಚಿವರಿಗೆ ಮನವಿ. 06/29/2009. [ಓದಿ]
  • ಡೆಂಗೀ ಜ್ವರ, ಚಿಕುಂಗುನ್ಯಾ, ಮಲೇರಿಯಾ ಬಗ್ಗೆ ಅಲಕ್ಷ್ಯವೇಕೆ? 06/11/2009. [ಓದಿ]
  • ಹತ್ತು ವರ್ಷದ ಬಾಲಕಿಯಲ್ಲಿ ಸ್ತನದ ಕ್ಯಾನ್ಸರ್! 05/26/2009. [ಓದಿ]
  • ವೈದ್ಯರನ್ನು ವಂಚಿಸಲು ನಕಲಿ ಪತ್ರಿಕೆಗಳ ಪ್ರಕಟಣೆ. 05/08/2009. [ಓದಿ]
  • ನೋವು ನಿವಾರಕಗಳ ನೋವಿನ ಕಥೆ. 03/27/2009. [ಓದಿ]
  • ಮೊದಾಸಾದಲ್ಲಿ ಹೆಪಟೈಟಿಸ್ ಬಿ/ಡಿ: ರಕ್ಷಣೆ ಹೇಗೆ? 02/26/2009. [ಓದಿ]
  • ಕಪಾಲಭಾತಿಯಿಂದ ಹೊಟ್ಟೆ ನೋವು. 02/22/2009. [ಓದಿ]
  • ಮಕ್ಕಳಿಗೆ ಯೋಗಾಭ್ಯಾಸ: ಮಾಹಿತಿಯೂ ಇಲ್ಲ, ಕಾಳಜಿಯೂ ಇಲ್ಲ. 02/11/2009. [ಓದಿ]
  • ಶಾಲೆಗಳಲ್ಲಿ ಯೋಗಶಿಕ್ಷಣವನ್ನು ಕಡ್ಡಾಯಗೊಳಿಸುವುದನ್ನು ವಿರೋಧಿಸಿ ಹೆತ್ತವರ ಮನವಿ. 02/04/2009. [ಓದಿ]
  • ಯೋಗ ನಮಗೆ ಬೇಕೆ? 01/26/2009. [ಓದಿ]
  • ಶಾಲಾ ವಿದ್ಯಾರ್ಥಿಗಳಿಗೆ ಕಡ್ಡಾಯ ಯೋಗಶಿಕ್ಷಣದ ಅಗತ್ಯವಿಲ್ಲ. 01/06/2009. [ಓದಿ]
  • ಗೋಮಯ, ಗೋಮೂತ್ರ: ಔಷಧಗಳೋ, ಅಪಮಾನವೋ? 10/06/2008. [ಓದಿ]
  • ಚಿಕುಂಗುನ್ಯಾ ರೋಗಕ್ಕೆ ‘ಬದಲಿ ಚಿಕಿತ್ಸೆ’: ಸುಳ್ಳುಗಳು ಮತ್ತು ಪೊಳ್ಳು ಆಧಾರಗಳು. 09/16/2008. [ಓದಿ]
  • ಚಿಕುಂಗುನ್ಯಾಕ್ಕೆ ‘ಬದಲಿ ಚಿಕಿತ್ಸೆ’ ಇದೆಯೇ? 08/15/2008 [ಓದಿ]
  • ಪಶು ಹಾಲಿನ ಪಾನ: ತಾಯ್ತನಕ್ಕೆ ಅಪಮಾನ, ರೋಗಗಳಿಗೆ ಆಹ್ವಾನ. 02/08/2008 [ಓದಿ]
  • ಚಿಕುನ್ ಗುನ್ಯಾ, ಡೆಂಗೀ, ಇಲಿ ಜ್ವರ ಮತ್ತು ಮಲೇರಿಯಾ ರೋಗಗಳನ್ನು ಗುರುತಿಸಲು ಸುಲಭ ಸೂತ್ರಗಳು. 07/01/2008. [ಓದಿ]
  • ‘ಮಾನವ ಇನ್ಸುಲಿನ್’ ಎಂಬ ಮಹಾ ಮೋಸ. 06/09/2008. [ಓದಿ]
  • ಚಿಕುನ್ ಗುನ್ಯಾಕ್ಕೆ ಚಿಕಿತ್ಸೆ: ಇಲ್ಲವೋ ಅಥವಾ ಬೇಡವೋ? 06/14/2008. [ಓದಿ]
  • ಮಕ್ಕಳಲ್ಲಿ ಗ್ಯಾಸ್ಟ್ರಿಕ್ ತೊಂದರೆ ಮತ್ತದಕ್ಕೆ ಹೊಸಾ ಔಷಧ! 11/10/2007 [ಓದಿ]
  • ಬೀದಿನಾಯಿಗಳನ್ನು ಕೊಲ್ಲಬಾರದೇಕೆ – ಡೊಂಕು ಬಾಲದ ನಾಯಕರೇ, ನೀವೇನೂಟವ ಮಾಡಿದಿರಿ? 03/11/2007. [ಓದಿ]
  • ಬೆಂಗಳೂರಿನ ಬೀದಿನಾಯಿಗಳು: ಬದುಕುಳಿಸಲು ಖರ್ಚು ಕೋಟಿಗಟ್ಟಲೆ; ಕಚ್ಚಿಸಿಕೊಂಡವರು ಲಕ್ಷಗಟ್ಟಲೆ. 04/12/2007. [ಓದಿ]
  • ಗೋವುಗಳು, ಗೋ-ಲೋಬಲ್ ವಾರ್ಮಿಂಗ್ ಮತ್ತು ಗೋ ಸಮ್ಮೇಳನವೂ. 04/09/2007. [ಓದಿ]
  • ಮೊಟ್ಟೆಗಿಂತ ಹಾಲು ಶ್ರೇಷ್ಠವೇ? 03/15/2007. [ಓದಿ]

Be the first to comment

Leave a Reply

Your email address will not be published.


*