
ಪ್ರಜಾವಾಣಿ – ಅಂತರಾಳ: ಜೂನ್ 30, 2012
ಔಷಧಿಗೆ ಅಂಜುತ್ತಿರುವ ವೈದ್ಯರು [ನೋಡಿ] ನಮ್ಮ ಆರೋಗ್ಯ ಕ್ಷೇತ್ರದ ಅಪ್ರತಿಮ ಸಾಧನೆಗಳು ಸುದ್ದಿ ಮಾಡುವಂತೆಯೇ ಅಲ್ಲಿನ ಕರಾಳ ಕಾರ್ಯಗಳೂ ಆಗಾಗ ಹೊರಬರುತ್ತಿರುತ್ತವೆ. ವಿಶ್ವದ ಯಾವುದೇ ಅತ್ಯುತ್ತಮ ಆರೋಗ್ಯ ವ್ಯವಸ್ಥೆಯನ್ನೂ ನಾಚಿಸುವಂತಹ ಅತಿ ನವೀನವಾದ ಚಿಕಿತ್ಸೆಗಳನ್ನು ನೀಡಬಲ್ಲ […]