ವಿಜಯ ಕರ್ನಾಟಕದಲ್ಲಿ ‘ಆರೋಗ್ಯ ಆಶಯ’ – 2
ಮೂವತ್ತೊಂಭತ್ತನೇ ಬರಹ : ಕೊಲೆಸ್ಟರಾಲನ್ನು ಬದಿಗಿಟ್ಟು ಕೊಲೆಸ್ಟರಾಲಿಗೆ ಚಿಕಿತ್ಸೆ [ಡಿಸೆಂಬರ್ 11, 2013, ಬುಧವಾರ] [ನೋಡಿ | ನೋಡಿ] ರಕ್ತದ ಕೊಲೆಸ್ಟರಾಲ್ ಪ್ರಮಾಣಕ್ಕನುಗುಣವಾಗಿ ಸ್ಟಾಟಿನ್ ಔಷಧಗಳನ್ನು ಸೇವಿಸುವ ಅಗತ್ಯ ಇನ್ನಿಲ್ಲ ಮಧ್ಯವಯಸ್ಕರ ಮಹಾಗುಮ್ಮ ಕೊಲೆಸ್ಟರಾಲ್. ಅದು ಹೆಚ್ಚಿದ್ದರೆ ಹೃದಯಾಘಾತ […]