ಅಲ್ಪಾವಧಿ ವೈದ್ಯ ಶಿಕ್ಷಣ: ಪರಿಹಾರವೇ ಸಮಸ್ಯೆಯಾದರೆ?
ಮೂರುವರೆ ವರ್ಷಗಳ ಕಿರು ಅವಧಿಯ ವೈದ್ಯಕೀಯ ಪದವಿಯನ್ನು ಪ್ರಾರಂಭಿಸುವ ಪ್ರಸ್ತಾವ ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ತರಬೇತಿ ಪಡೆಯಲಿರುವ ಈ ವೈದ್ಯಕೀಯ ಪದವೀಧರರು ಗ್ರಾಮೀಣ ಪ್ರದೇಶಕ್ಕಷ್ಟೇ ಮೀಸಲಂತೆ.ಈ ಪ್ರಸ್ತಾವ. ನಗರ ಮತ್ತು ಹಳ್ಳಿಗಳ […]