
ಕೊರೋನ ನಿಭಾವಣೆಯ ವಿಧಾನವು ವೈಜ್ಞಾನಿಕವೂ, ಜನಸ್ನೇಹಿಯೂ ಆಗಿರಲಿ
ಯೂರೋಪ್, ಅಮೆರಿಕಾಗಳನ್ನು ಅನುಸರಿಸಿ, ತಜ್ಞರು ನಿರೀಕ್ಷಿಸಿದ್ದಂತೆಯೇ, ಕೊರೋನಾ ಸೋಂಕು ನಮ್ಮೆಲ್ಲರ ಮನೆ ಬಾಗಿಲಿಗೆ ಬಂದಿದೆ. ರಾಜ್ಯದೊಳಗೂ ಹಲವೆಡೆ ಸಮುದಾಯದೊಳಗೆ ಸೋಂಕಿನ ಹರಡುವಿಕೆಯು ಆರಂಭಗೊಂಡಿದ್ದು, ಇನ್ನು ಐದಾರು ತಿಂಗಳುಗಳಲ್ಲಿ 30-50% ಜನತೆಗೆ ಅದು ಹರಡುವ ಸಾಧ್ಯತೆಗಳಿವೆ. […]