
ಮಾದರಿ ವೈದ್ಯೆ ಡಾ. ಅಕ್ಕಮಹಾದೇವಿ
ಮಾದರಿ ವೈದ್ಯೆ ಡಾ. ಅಕ್ಕಮಹಾದೇವಿ ಹೊಸತು, ಮಾರ್ಚ್ 2024 ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ವಿಭಾಗದಲ್ಲಿ ಪ್ರೊಫೆಸರ್ ಹಾಗೂ ಮುಖ್ಯಸ್ಥೆಯಾಗಿದ್ದ ಡಾ. ಎ.ಎಸ್. ಅಕ್ಕಮಹಾದೇವಿ ನನ್ನ ಸ್ನಾತಕೋತ್ತರ ವ್ಯಾಸಂಗದ ಗುರುಗಳು, ಸಕ್ಕರೆ ಕಾಯಿಲೆಯಲ್ಲಿ […]