ಸ್ವಾತಂತ್ರ್ಯ ಸಂಗ್ರಾಮದ ನೆನಪು ಎಲ್ಲರಲ್ಲೂ ಇರಬೇಕು
ಸ್ವಾತಂತ್ರ್ಯ ಸಂಗ್ರಾಮದ ನೆನಪು ಎಲ್ಲರಲ್ಲೂ ಇರಬೇಕು: ಸ್ವಾತಂತ್ರ್ಯಕ್ಕೆ 75 ವರ್ಷಾಚರಣೆಗೆ ವಿ4 ಸಂದೇಶ
ಸ್ವಾತಂತ್ರ್ಯ ಸಂಗ್ರಾಮದ ನೆನಪು ಎಲ್ಲರಲ್ಲೂ ಇರಬೇಕು: ಸ್ವಾತಂತ್ರ್ಯಕ್ಕೆ 75 ವರ್ಷಾಚರಣೆಗೆ ವಿ4 ಸಂದೇಶ
ಭಯಪಡಿಸುವುದು ರೋಗ ನಿರ್ವಹಣೆಗೆ ಮಾರ್ಗವಲ್ಲ ಟೀಚರ್ ಮಾಸಪತ್ರಿಕೆ, ಸೆಪ್ಟೆಂಬರ್ 2023 ಕೊರೋನ ಸೋಂಕಿನ ನೆಪದಲ್ಲಿ ವಾರಗಟ್ಟಲೆ ಲಾಕ್ ಡೌನ್ ಮಾಡಿ ಮನೆಯೊಳಗೇ ಬಂಧಿಸಿಟ್ಟು, ಮಕ್ಕಳ ಶಾಲೆಗಳನ್ನೂ ತಿಂಗಳುಗಟ್ಟಲೆ ಮುಚ್ಚಿಟ್ಟು, ಎರಡು ವರ್ಷ ಎಲ್ಲರನ್ನೂ ಭಯಭೀತರನ್ನಾಗಿಸಿದ್ದಾಯಿತು. […]
ಲಿಕ್ಕರ್ ಕುಡಿಯದೆಯೂ ಲಿವರ್ ಕೆಡುವುದು ಹೊಸತು, ಸೆಪ್ಟೆಂಬರ್ 2023 ಸುಮಾರು ನಲುವತ್ತು ವರ್ಷಗಳ ಹಿಂದೆ ನಾವು ಎಂಬಿಬಿಎಸ್ ಓದುತ್ತಿದ್ದಾಗ ಯಕೃತ್ತಿನ ಕಾಯಿಲೆಗೆ ಅತಿ ಮುಖ್ಯ ಕಾರಣ ಮದ್ಯಪಾನವೆಂದು ಹೇಳಲಾಗುತ್ತಿತ್ತು, ಯಕೃತ್ತಿನಲ್ಲಿ ಮೇದಸ್ಸು ಶೇಖರಗೊಳ್ಳುವುದನ್ನು ಮದ್ಯದಿಂದ […]
ಖಾಸಗೀಕರಣದಲ್ಲಿ ನರಳುತ್ತಿರುವ ಆರೋಗ್ಯ ಸೇವೆಗಳು ಕೆಂಬಾವುಟ ವಿಶೇಷಾಂಕ, ಆಗಸ್ಟ್ 2023 ಸ್ವತಂತ್ರ ಭಾರತದ 75 ವರ್ಷಗಳಲ್ಲಿ ನಾವು ಕಟ್ಟಿದ್ದೆಷ್ಟು, ಕೆಡವಿದ್ದೆಷ್ಟು ಎನ್ನುವುದಕ್ಕೆ ಇಂಡಿಯನ್ ಡ್ರಗ್ಸ್ ಅಂಡ್ ಫಾರ್ಮಸ್ಯುಟಿಕಲ್ಸ್ ಲಿಮಿಟೆಡ್ – ಐಡಿಪಿಎಲ್ – ಭಾರತೀಯ […]
75 ವರ್ಷ ಕಳೆದ ‘ಸ್ವತಂತ್ರ’ ಭಾರತದಲ್ಲಿ ಆರೋಗ್ಯ ಸೇವೆಗಳು ವಾರ್ತಾಭಾರತಿ, ಆಗಸ್ಟ್ 15, 2023 ನೆಹರೂ ಆಡಳಿತದಲ್ಲಿ ಸ್ಥಾಪಿಸಲ್ಪಟ್ಟು, ಎಂಬತ್ತರ ದಶಕದಲ್ಲಿ ಏಷ್ಯಾದ ಅತಿ ದೊಡ್ಡ ಔಷಧ ಉತ್ಪಾದಕ ಸಂಸ್ಥೆಯಾಗಿದ್ದ ಇಂಡಿಯನ್ ಡ್ರಗ್ಸ್ ಅಂಡ್ […]
ನೂತನ ವೈದ್ಯಕೀಯ ಶಿಕ್ಷಣ ಸಚಿವರಲ್ಲಿ ಅರಿಕೆಗಳು ಸನ್ಮಾನ್ಯ ಡಾ. ಶರಣ್ ಪ್ರಕಾಶ್ ಪಾಟೀಲ್ ಅವರೇ, ಹೊಸ ವೈದ್ಯಕೀಯ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ತಮ್ಮನ್ನು ಅಭಿನಂದಿಸುತ್ತಾ, ರಾಜ್ಯದಲ್ಲಿ ವೈದ್ಯವೃತ್ತಿ ಹಾಗೂ ವೈದ್ಯಕೀಯ ಶಿಕ್ಷಣಗಳಿಗೆ ಸಂಬಂಧಿಸಿದ […]
ಕರ್ನಾಟಕ ವಿಧಾನಸಭೆಗೆ ಚುನಾವಣೆಗಳು ಬಂದಿವೆ. ರಾಜ್ಯದ ಹಿತರಕ್ಷಣೆಗಾಗಿ, ಭವಿಷ್ಯದ ನಿರ್ಮಾಣಕ್ಕಾಗಿ ನೀತಿಗಳನ್ನು, ಯೋಜನೆಗಳನ್ನು ರೂಪಿಸಬಲ್ಲ, ಜನಪರವಾದ, ದೂರದೃಷ್ಟಿಯ ಆಡಳಿತವನ್ನು ನೀಡಬಲ್ಲ ಸರಕಾರವನ್ನು ನಾವೀಗ ಆರಿಸಬೇಕಾಗಿದೆ. ಇಂದು ಚುನಾವಣೆಗೆ ಸ್ಪರ್ಧಿಸುತ್ತಿರುವವರಲ್ಲಿ ಅಂತಹ ಸಾಮರ್ಥ್ಯವಾಗಲೀ, ಇಚ್ಚೆಯಾಗಲೀ ಇವೆಯೇ, […]
ಕೋವಿಡ್ ಕಾಲದ ತಪ್ಪುಗಳನ್ನು ತಡೆಯುವ ಆರೋಗ್ಯ ಸೇವೆ ಬೇಕು ಕೋವಿಡ್ ಕಾಲದ ತಪ್ಪುಗಳನ್ನು ತಡೆಯುವ ಆರೋಗ್ಯ ಸೇವೆ ಬೇಕು: ವಾರ್ತಾಭಾರತಿ, ಮಾರ್ಚ್ 28, 2023 ಕರ್ನಾಟಕ ರಾಜ್ಯಕ್ಕೆ ಭಾವನಾತ್ಮಕ, ಭ್ರಮಾತ್ಮಕ ಗದ್ದಲಗಳು, ಜಾತಿ-ಮತ-ಭಾಷೆಗಳ ಹೆಸರಲ್ಲಿ […]
ಕೊರೋನ ನಾಲ್ಕನೇ ಅಲೆ – ಭಯ ಬೇಡವೇ ಬೇಡ ವಾರ್ತಾಭಾರತಿ ಸಂದರ್ಶನ, ಎಪ್ರಿಲ್ 26, 2022 ದಿಗ್ವಿಜಯ ನ್ಯೂಸ್, ಎಪ್ರಿಲ್ 26, 2022 ವಿ4 ನ್ಯೂಸ್, ಎಪ್ರಿಲ್ 27, 2022
ಸಕಲ ಸ್ವಾಸ್ಥ್ಯವನ್ನು ಕೆಡಿಸಿ ಆರೋಗ್ಯ ರಕ್ಷಣೆ ಸಾಧ್ಯವೇ? ವಾರ್ತಾಭಾರತಿ, ಎಪ್ರಿಲ್ 7, 2022 (ವಿಶ್ವ ಆರೋಗ್ಯ ದಿನ) ನಮ್ಮ ಭೂಗ್ರಹ, ನಮ್ಮ ಆರೋಗ್ಯ – ಇದು ಈ ವರ್ಷ, ಎಪ್ರಿಲ್ 7, 2022ರ ವಿಶ್ವ […]
Copyright © 2024 | WordPress Theme by MH Themes