ಹಿರಿಯರನ್ನು ಮಲಗಿಸಿ, ಕಿರಿಯರನ್ನು ಕುಗ್ಗಿಸಿ, ಜನತೆಯನ್ನು ಕಂಗೆಡಿಸಿದ ಕೊರೋನ ನೀತಿಗಳು
ಹಿರಿಯರನ್ನು ಮಲಗಿಸಿ, ಕಿರಿಯರನ್ನು ಕುಗ್ಗಿಸಿ, ಜನತೆಯನ್ನು ಕಂಗೆಡಿಸಿದ ಕೊರೋನ ನೀತಿಗಳು ಹೊಸತು, ಜನವರಿ 2022 ಹೊಸ ಕೊರೋನ ಸೋಂಕನ್ನು ಗುರುತಿಸಿ ಎರಡು ವರ್ಷಗಳಾಗುತ್ತಿರುವಾಗ, ಅದನ್ನು ನಿಯಂತ್ರಿಸುವುದಕ್ಕೆಂದು ಕೈಗೊಂಡ ಕ್ರಮಗಳು ಒಳಿತಿಗಿಂತ ಹೆಚ್ಚು ಹಾನಿಯನ್ನೇ ಮಾಡಿವೆ […]