ಕೊರೋನ ಚಿಕಿತ್ಸೆಗೆ ನಿರುಪಯುಕ್ತ, ಅಪಾಯಕಾರಿ ಔಷಧಗಳು ಬೇಡ
ಕೊರೋನ ಚಿಕಿತ್ಸೆಗೆ ನಿರುಪಯುಕ್ತ, ಅಪಾಯಕಾರಿ ಔಷಧಗಳು ಬೇಡ: ವಾರ್ತಾಭಾರತಿ, ಸೆಪ್ಟೆಂಬರ್ 14, 2020 https://varthabharati.in/article/2020_09_13/258950 ಮೇ 15, 2020ರಂದು ಕರ್ನಾಟಕ ಸರಕಾರವು ಪ್ರಕಟಿಸಿದ್ದ ಕೊರೋನ ಚಿಕಿತ್ಸೆಯ ಶಿಷ್ಟಾಚಾರದಲ್ಲಿ ಆಧಾರರಹಿತವಾದ, ಅನಗತ್ಯವಾದ ಚಿಕಿತ್ಸಾಕ್ರಮಗಳನ್ನು ಸೂಚಿಸಿದ್ದುದನ್ನು ಪ್ರಶ್ನಿಸಿ, […]