ಕೋವಿಡ್ ನಿರ್ವಹಣೆಯೂ, ಸಾಕ್ಷ್ಯಾಧಾರಿತ ನೀತಿ ನಿರೂಪಣೆಯೂ
ಕರ್ನಾಟಕ ವಿಧಾನಸಭೆಗೆ ಚುನಾವಣೆಗಳು ಬಂದಿವೆ. ರಾಜ್ಯದ ಹಿತರಕ್ಷಣೆಗಾಗಿ, ಭವಿಷ್ಯದ ನಿರ್ಮಾಣಕ್ಕಾಗಿ ನೀತಿಗಳನ್ನು, ಯೋಜನೆಗಳನ್ನು ರೂಪಿಸಬಲ್ಲ, ಜನಪರವಾದ, ದೂರದೃಷ್ಟಿಯ ಆಡಳಿತವನ್ನು ನೀಡಬಲ್ಲ ಸರಕಾರವನ್ನು ನಾವೀಗ ಆರಿಸಬೇಕಾಗಿದೆ. ಇಂದು ಚುನಾವಣೆಗೆ ಸ್ಪರ್ಧಿಸುತ್ತಿರುವವರಲ್ಲಿ ಅಂತಹ ಸಾಮರ್ಥ್ಯವಾಗಲೀ, ಇಚ್ಚೆಯಾಗಲೀ ಇವೆಯೇ, […]