I am a consultant in internal medicine, practicing at Mangalooru, the coastal town of Karnataka. I am committed to rational humanism. I write here and there about the science that I have studied, about my views and about the events around me. This is a portal to my work. And I am ever grateful for your interest.
ನಾನೋರ್ವ ತಜ್ಞ ವೈದ್ಯ. ಕರ್ನಾಟಕದ ಕಡಲತಡಿಯ ಮಂಗಳೂರಿನಲ್ಲಿ ವೃತ್ತಿನಿರತ. ವೈಚಾರಿಕ ಮಾನವತಾವಾದಕ್ಕೆ ನಿಷ್ಠ. ನಾನು ಕಲಿತಿರುವ ವಿಜ್ಞಾನದ ಬಗ್ಗೆ, ನನ್ನೊಳಗಿರುವ ವಿಚಾರಗಳ ಬಗ್ಗೆ, ಸುತ್ತಲಿನ ಆಗು-ಹೋಗುಗಳ ಬಗ್ಗೆ ಅಲ್ಲಿಲ್ಲಿ ಒಂದಿಷ್ಟು ಬರೆಯುತ್ತಿದ್ದೇನೆ. ಅವನ್ನೆಲ್ಲ ಇಲ್ಲಿ ಒಂದೆಡೆ ಕೂಡಿಟ್ಟಿದ್ದೇನೆ. ನಿಮ್ಮ ಆಸಕ್ತಿಗೆ ಸದಾ ನಾನು ಧನ್ಯ.
Leave a Reply