ಹಠಾತ್ ಹೃದಯ ಸ್ಥಂಭನ – ಭಯ ಬೇಡ

Panic and confusion should not be created regarding increasing incdients odf sudden cardiac deaths. There is an urgent need for scientific evualuation of these incidents and for scientific guidance to people in identifying, preventing and managing heart related ailments and other vascular events.

ಇತ್ತೀಚಿನ ದಿನಗಳಲ್ಲಿ ಹಠಾತ್ ಹೃದಯ ಸ್ಥಂಭನದ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಜನರಲ್ಲಿ ಭಯವನ್ನೂ, ಗೊಂದಲವನ್ನೂ ಹುಟ್ಟಿಸಬಾರದು. ಇಂಥ ಪ್ರಕರಣಗಳ ಬಗ್ಗೆ ವೈಜ್ಞಾನಿಕ ಅಧ್ಯಯನಗಳನ್ನು ನಡೆಸುವ ತುರ್ತು ಅಗತ್ಯವಿದೆ. ಹಾಗೆಯೇ, ಹೃದ್ರೋಗಗಳನ್ನು ಮತ್ತು ರಕ್ತನಾಳಗಳ ಇತರ ಕಾಯಿಲೆಗಳನ್ನು ಗುರುತಿಸುವುದಕ್ಕೆ, ತಡೆಯುವುದಕ್ಕೆ ಮತ್ತು ನಿಭಾಯಿಸುವುದಕ್ಕೆ ಜನರಿಗೆ ವೈಜ್ಞಾನಿಕ ಮಾರ್ಗದರ್ಶನ ಮಾಡುವ ತುರ್ತು ಅಗತ್ಯವಿದೆ.

ಡೈಜಿ ವರ್ಲ್ಡ್ ಸಂದರ್ಶನ, ಆಗಸ್ಟ್ 10, 2023

ವಿ4 ನ್ಯೂಸ್, ಆಗಸ್ಟ್ 9, 2023

ಪಬ್ಲಿಕ್ ನೆಕ್ಸ್ಟ್, ಆಗಸ್ಟ್ 9, 2023

https://publicnext.com/article/nid/Udupi/Mangalore/Health-and-Fitness/?lang=kn&node=863613

ವಾರ್ತಾಭಾರತಿ, ಆಗಸ್ಟ್ 8, 2023

Be the first to comment

Leave a Reply

Your email address will not be published.


*