ವಾರ್ತಾಭಾರತಿ ಸಂದರ್ಶನ, ಮೇ 21, 2021

ವಾರ್ತಾಭಾರತಿ EXCLUSIVE INTERVIEW – May 21, 2021
“ಕೊರೋನ ಚಿಕಿತ್ಸಾ ಕ್ರಮ ಸರಿ ಇಲ್ಲ ಎಂದು ಸರಕಾರಕ್ಕೆ ಪತ್ರ ಬರೆದ ವೈದ್ಯ ನಾನೊಬ್ಬನೇ”
► “ಅವೈಜ್ಞಾನಿಕ ನಿಯಮಗಳನ್ನು ಹೇರುತ್ತಾ ಹೋದರೆ ಪ್ರಶ್ನಿಸುವ ಹಕ್ಕು ನನಗಿದೆ”
► “ಪಿಪಿಇ ಕಿಟ್ ,  ಫೇಸ್ ಶೀಲ್ಡ್ ಧರಿಸುವುದರಿಂದ ಕೊರೋನ ಹರಡುವುದಿಲ್ಲ ಎನ್ನುವುದಕ್ಕೆ ಆಧಾರ ಇಲ್ಲ”
► “ಜಮೀನ್ದಾರನ ಮಗನಾಗಿದ್ದರೂ ಭೂ ಸುಧಾರಣಾ ಕಾಯ್ದೆಗಾಗಿ ಹೋರಾಟ ನಡೆಸಿದವರು ನನ್ನ ತಂದೆ “
► “ನೀವು ಸರಕಾರದ ವಿರುದ್ಧ ಬರೀತಿದ್ದೀರಿ ಎಂದು ಟಾರ್ಗೆಟ್ ಮಾಡಲಾಗುತ್ತಿದೆಯೇ?…”
► “ಇವತ್ತು ನೇರವಾಗಿ ಹೇಳುತ್ತಿದ್ದೇನೆ…  ರಾಜಕೀಯ ಹಿನ್ನೆಲೆ ಇರುವ ಕಾರಣಕ್ಕಾಗಿಯೇ …”
► ಮಾಸ್ಕ್ ವಿವಾದ, ತನ್ನ ವಿರುದ್ಧದ ಅವಹೇಳನಕಾರಿ ಮಾತುಗಳ ಬಗ್ಗೆ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಹೇಳಿದ್ದೇನು?

Be the first to comment

Leave a Reply

Your email address will not be published.


*